"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

EEDS LOGIN ಮಾಹಿತಿ

EEDS LOGIN ನಲ್ಲಿ on-line ಅರ್ಜಿ ಸಲ್ಲಿಸುವ ವಿಧಾನಗಳ ವೀಡಿಯೊಗಳು

 


ಆತ್ಮೀಯ ಶಿಕ್ಷಕರೇ ಯಾವುದೇ ಸೇವೆಗಳನ್ನು ಪಡೆಯಲು ಇನ್ನು ಮುಂದೆ ಅರ್ಜಿಗಳನ್ನು on-line ನಲ್ಲಿಯೇ ಸಲ್ಲಿಸಬೇಕು.ಇದಕ್ಕಾಗಿ EEDS LOGIN Portal ಲಭ್ಯವಿದೆ. EEDS LOGIN ನಲ್ಲಿ ಆ 17 ಸೇವೆಗಳಿಗೆ ಅರ್ಜಿಗಳನ್ನು ಹೇಗೆ ಸಲ್ಲಿಸಬೇಕು ಎಂದು ಸಂತೋಷ ಶಿಕ್ಷಣ YouTube Channel ನಲ್ಲಿ EEDS LOGIN playlist ನಲ್ಲಿ ಲಭ್ಯ ಇವೆ ಇವುಗಳ ಲಿಂಕ್ ಕೆಳಗೆ ಕೊಡಲಾಗಿದೆ ಲಿಂಕ್ ಗಳ ಮೇಲೆ ಒತ್ತಿ ವೀಡಿಯೊಗಳನ್ನು ವೀಕ್ಷಿಸಿರಿ ಮತ್ತು ಸಂತೋಷ ಶಿಕ್ಷಣ YouTube channel ಗೆ subscribe ಆಗಿ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಗೆ share ಮಾಡಿ.


👆 CLICK HERE TO WATCH VIDEO 🆕 

( ಯಾವುದೇ ಹಬ್ಬವಿರಲಿ ಆ ಹಬ್ಬದ ಸಲುವಾಗಿ FA ಅರ್ಜಿ ಹಾಕಲು ಬಯಸಿದರೆ ಆ ಹಬ್ಬಕ್ಕೂ 15 ದಿನ ಮೊದಲೆ EEDS ನಲ್ಲಿ FA ಅರ್ಜಿ ಸಲ್ಲಿಸಬೇಕು)


👆 CLICK HERE TO WATCH VIDEO  🆕


👆 CLICK HERE TO WATCH VIDEO  🆕


👆 CLICK HERE TO WATCH VIDEO  🆕  

EEDS LOGIN ನ password ಮರೆತಿದ್ದರೆ ಕೆಳಗಿನ step follow ಮಾಡಿ

1. Forgot password click ಮಾಡಿ

2. KGID ನಂಬರ್ ಹಾಕಿ submit ಕೊಡಿ

3. OTP enter ಮಾಡಿ

4. Verify ಮೇಲೆ ಕ್ಲಿಕ್ ಮಾಡಿ

5. ಹೊಸ password enter ಮಾಡಿ

6. Confirm password entry ಮಾಡಿ 

7. Submit ಮೇಲೆ ಕ್ಲಿಕ್ ಮಾಡಿ



👆 ಈ ಮೇಲಿನ ಹಬ್ಬಗಳಿಗೆ FA (ಹಬ್ಬದ ಮುಂಗಡ ಅರ್ಜಿ) ಅರ್ಜಿಯನ್ನು EEDS login ನಲ್ಲಿ ಹಾಕಬಹುದು.