ಕ್ರ.ಸಂ. |
CRP BRP ECO paper ಹೆಸರು |
download ಮಾಡಲು ಕ್ಲಿಕ್ ಮಾಡಿ |
---|---|---|
1 | ECO (HS) paper 2 | Download |
2 | ECO primary paper 2 | Download |
3 | CRP BRP ECO pri paper 1 | Download |
4 | CRP paper 2 | Download |
5 | BRP ECO HS paper 1 | Download |
6 | BRP pri paper 2 | Download |
7 | BRP (HS) science | Download |
8 | BRP (HS) Arts | Download |
ಅರ್ಜಿ ಸಲ್ಲಿಸುವ ಪ್ರಕ್ರಿಯೆ :-
1. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಸಂಪೂರ್ಣ ಸೇವಾ ವಿವರಗಳನ್ನು EEDS ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸುವುದು.
2. ಕೆಜಿಐಡಿ ಸಂಖ್ಯೆಯನ್ನು ಬಳಸಿ ಸಿದ್ಧಪಡಿಸಿದ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
3. ಖಾಯಂ ಪೂರ್ವ ಸೇವಾವಧಿ ತೃಪ್ತಿಕರವಾಗಿ ಘೋಷಣೆ ಆಗಿರಬೇಕು.
4. ವಯೋಮಿತಿ 55 ವರ್ಷಗಳನ್ನು ಮೀರಿರಬಾರದು.
5. ವಿಷಯ ಪರೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಯಾ ವಿಷಯದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನಿಷ್ಠ 10 ವರ್ಷಗಳಿಗೆ ಕಡಿಮೆ ಇಲ್ಲದಂತೆ ಬೋಧನಾ ಅನುಭವ ಇರಬೇಕು.
6. ಅಭ್ಯರ್ಥಿಯು ಪ್ರಸ್ತುತ ಹುದ್ದೆ ಮತ್ತು ಸ್ಥಳದಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆಯನ್ನು ಪೂರೈಸಿರಬೇಕು.
7. ಈ ಹಿಂದೆ ನಿರ್ದಿಷ್ಟ ಪಡಿಸಿದ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ಶಾಲೆಗೆ ಹಿಮ್ಮುಖ ವರ್ಗಾವಣೆಗೊಂಡು ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕನಿಷ್ಠ ಐದು ವರ್ಷಗಳು ಶಾಲೆಯಲ್ಲಿ ಸೇವೆ ಸಲ್ಲಿಸಿರಬೇಕು.
ಪ್ರಮುಖ ವೇಳಾಪಟ್ಟಿ :-
1. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ :- 18/12/2023 to 30/12/2023
2. ಅರ್ಜಿಗಳ ಪರಿಶೀಲನೆ ದಿನಾಂಕ :- 01/01/2024 to 02/01/2024
3. ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ :- 08/01/2024
ಹೆಚ್ಚಿನ ಮಾಹಿತಿಗಾಗಿ ಮೇಲಿನ ಲಿಂಕ್ ಒತ್ತಿ ಸುತ್ತೋಲೆಯನ್ನು ನೋಡಿರಿ
ಮಾದರಿ ಪ್ರಶ್ನೆ ಪತ್ರಿಕೆಗಳಿಗೂ ಮೇಲಿನ download link ಮೇಲೆ ಕ್ಲಿಕ್ ಮಾಡಿ