"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

SATS Information



ಆತ್ಮೀಯ ಶಿಕ್ಷಕರೇ ಮತ್ತು ಮುಖ್ಯ ಶಿಕ್ಷಕರೇ, 

                 2022-23 ನೇ ಸಾಲಿನ ಕೊನೆಯಲ್ಲಿ SATS ನಲ್ಲಿ ಅವಶ್ಯವಾಗಿ ಕೆಲವು on-line works ಮಾಡಬೇಕು ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಗಳ ವೀಡಿಯೊ ಸಂಗ್ರಹ

1) SATS ನಲ್ಲಿ B-PART ಎಂಟ್ರಿ ಮಾಡಬೇಕು.



2) SATS ನಲ್ಲಿ ತಿಂಗಳುವಾರು ಹಾಜರಾತಿ ಹಾಕಬೇಕು.


3) SATS ನಲ್ಲಿ Aadhar verify ಮಾಡಬೇಕು.


4) 2022-23 ನೇ ಸಾಲಿನ Textbook Received Challan generate ಮಾಡಬೇಕು.


5) 2022- 23 ನೇ ಸಾಲಿನ progress card generate ಮಾಡಿಕೊಳ್ಳಬಹುದು.


6) SATS ನಲ್ಲಿ ಪ್ರಸ್ತುತ ತರಗತಿಯಿಂದ ಮುಂದಿನ ತರಗತಿಗೆ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡುವುದು.


7) TC issue ಮಾಡುವ ಮೊದಲು ಗಮನಿಸಬೇಕಾದ ಅಂಶಗಳು