"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಈ ವಾರದ On-Line works



   ಆತ್ಮೀಯ ಮುಖ್ಯ ಶಿಕ್ಷಕರೇ ಈ ವಾರ ನಿರ್ವಹಿಸಬಹುದಾದ On-Line ಕಾರ್ಯಗಳು :-

1 ) TEXTBOOK INDENT ENTRY 2024-25

2024-25 ನೇ ಸಾಲಿಗೆ Textbook Indent Entry ಮಾಡುವ ವಿಧಾನ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

 


2) ಪರೀಕ್ಷಾ ಪೇ ಚರ್ಚಾ 2024

ಪರೀಕ್ಷಾ ಪೇ ಚರ್ಚಾ 2024 ಸಂವಾದ ಕಾರ್ಯಕ್ರದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪರೀಕ್ಷೆಯ ಬಗ್ಗೆ ಇರುವ ಒತ್ತಡ ಕುರಿತು ಪ್ರಶ್ನೆ ಕೇಳಲು ಅವಕಾಶವಿದೆ ಇದರ ಕುರಿತು ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವೀಡಿಯೋ ವೀಕ್ಷಿಸಿ


3) ಕಲಿಕಾ ಬಲವರ್ಧನೆ Update

ಕಲಿಕಾ ಬಲವರ್ಧನೆ ಚಟುವಟಿಕೆಗಳ ಪುಸ್ತಕಗಳ ಮಾಹಿತಿಯನ್ನು ಇ - ಆಡಳಿತ ತಂತ್ರಾಂಶದಲ್ಲಿ ಅಳವಡಿಸುವುದು ಕಡ್ಡಾಯ ಇದನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಯಲಿ ಕೆಳಗಿನ ವೀಡಿಯೋ ನೋಡಿರಿ

 


4) MHRD Udise + ನಲ್ಲಿ EP  GP  FP Complete ಮಾಡುವುದು

MHRD Udise + ನಲ್ಲಿ GP, EP, FP ಇವುಗಳನ್ನು Complete ಮಾಡಬೇಕು ಆಗ ಪಾತ್ರ Progress 100% ಆಗುತ್ತದೆ ಹಾಗೂ 1 ನೇ ತರಗತಿಗೆ MHRD ಯಲ್ಲಿ ಹೊಸದಾಗಿ ದಾಖಲು ಮಾಡಿಕೊಳ್ಳಬೇಕು


5) Inspire Award 2022-23 ಜಿಲ್ಲಾ ಮಟ್ಟದ On-Line ಸ್ಪರ್ಧೆ :-

Inspire Award 2022-23 ಸಾಲಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ Project ಗಳನ್ನು MANAKA COMPETITION APP ನಲ್ಲಿ Photos, Video, Audio ಗಳನ್ನು Upload ಮಾಡಬೇಕು 

ಇದಕ್ಕಾಗಿ ಬೇಕಾದ ಮಾಹಿತಿ 

1. ಸೆಲೆಕ್ಟ್‌ ಆದ ಮಗುವಿನ Reference ನಂಬರ್‌ 

2. ಅರ್ಜಿಯಲ್ಲಿ ನಮೂದಿಸಿದ ಮೊಬೈಲ ನಂಬರ್.

3.‌ Project ನ ಮಾದರಿ 4 Photos, 1 video, 1 Audio

ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವೀಡಿಯೋ ಪೂರ್ತಿ ನೋಡಿರಿ


6) TBF ನಲ್ಲಿ ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯಕ್ಕೆ On-Line ಅರ್ಜಿ ಸಲ್ಲಿಸುವ ವಿಧಾನ :-

ಶಿಕ್ಷಕರು ತಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯದ ಅರ್ಜಿಯನ್ನು On-Line ನಲ್ಲಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂದು ತಿಳಿಯಲು ಕೆಳಗಿನ ವೀಡಿಯೋ ಪೂರ್ತಿ ನೋಡಿರಿ.