ಆತ್ಮೀಯ ಮುಖ್ಯ ಶಿಕ್ಷಕರೇ,
ನಮ್ಮ ಶಾಲೆಗಳಲ್ಲಿ ಇರುವ CWSN ಮಕ್ಕಳ survey ಮಾಡಲು ಇಲಾಖೆಯಿಂದ PRASHAST APP ಅನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ತರಗತಿಯಲ್ಲಿ ಇರುವ CWSN ಮಕ್ಕಳ Servey ಅನ್ನು ಈ ಮೊಬೈಲ್ app ನಲ್ಲಿ ಮಾಡುವುದು ಕಡ್ಡಾಯ. ಇದಕ್ಕಾಗಿ ನಾವು ಅಂದರೆ ಸಹ ಶಿಕ್ಷಕರು ಮೊದಲು ತಮ್ಮ ಮೊಬೈಲ್ ನಲ್ಲಿ app open ಮಾಡಿ ಲಾಗಿನ್ ಆಗಬೇಕು. ನಂತರ ಮುಖ್ಯ ಶಿಕ್ಷಕರು ತಮ್ಮ ಮೊಬೈಲ್ ನಲ್ಲಿ app open ಮಾಡಿ login ಆಗಿ ತಮ್ಮ ಶಾಲೆಯ ಸಹ ಶಿಕ್ಷಕರ login ಅನ್ನು verify ಮಾಡಬೇಕು. ಆಗಷ್ಟೇ ಸಹ ಶಿಕ್ಷಕರು ಸರ್ವೇ ಮಾಡಲು ಸಾಧ್ಯ. ಈ ಎಲ್ಲಾ ಮಾಹಿತಿಗಳ ಕುರಿತು 3 ವಿಡಿಯೋ ಗಳು ಸಂತೋಷ ಶಿಕ್ಷಣದಲ್ಲಿ Upload ಮಾಡಿದ್ದೇನೆ. ಅವುಗಳ ಲಿಂಕ್ ಕೆಳಗೆ ಇದೆ link ಮೇಲೆ ಕ್ಲಿಕ್ ಮಾಡಿ ನೋಡಿ
ಮಾಹಿತಿಗಾಗಿ ಸಂತೋಷ ಶಿಕ್ಷಣ
ಕೆಳಗಿನ ಪೋಸ್ಟರ್ ಅಥವಾ ನೀಲಿ ಬಣ್ಣದ ಅಕ್ಷರ ಮೇಲೆ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿ