ಅತ್ಮೀಯ ಮುಖ್ಯೋಪಾಧ್ಯರೇ ಸಂತೋಷ ಶಿಕ್ಷಣ YouTube Channel & Blog ಮೂಲಕ ಹಲವಾರು ಶೈಕ್ಷಣಿಕ ವಿಷಯಗಳನ್ನು ಈಗಾಗಲೇ ಬಿತ್ತರಿಸಲಾಗಿದೆ. ಈಗ ಸಂತೋಷ ಶಿಕ್ಷಣ E-Magazine ಪ್ರಾರಂಭಿಸಲಾಗಿದೆ. ಇದರಲ್ಲಿ MHRD Udise Plus, SATS, ಹಾಗೂ ಇನ್ನಿತರೆ ವಿಷಯಗಳನ್ನು ಮತ್ತು ಬೇರೆ ಬೇರೆ ಅಂಕಣಗಳನ್ನು ಪ್ರಕಟಿಸಲಾಗುತ್ತದೆ. ನಿಮ್ಮ ಪ್ರೋತ್ಸಾಹ ಸದಾ ಬಯಸುತ್ತಾ. ಸಂತೋಷ ಕರಮಳ್ಳವರ ( ಸಂತೋಷ ಶಿಕ್ಷಣ)
E-Magazine ತೆರೆಯಲು ಕೆಳಗಿನ ಪೋಟೊ / ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿರಿ.
ಸಂತೋಷ ಶಿಕ್ಷಣ E-Magazine ಸಂತೋಷ ಶಿಕ್ಷಣ E-Magazine
ಸಂಚಿಕೆ - 1 : Udise Plus Student Module Click to view
ಸಂಚಿಕೆ - 2 : Udise Plus School Profile Click to view
ಸಂಚಿಕೆ - 3 : Udise Plus APAAR Module Click to view