"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಶಿಕ್ಷಕರ ಕಲ್ಯಾಣ ನಿಧಿ (KSTBF)

 

ಆತ್ಮೀಯ ಶಿಕ್ಷಕರೇ, KSTBF ಗೆ ಸಂಬಂಧಿಸಿದ ಎಲ್ಲಾ ವೀಡಿಯೊಗಳು ಈ page ನಲ್ಲಿ ಲಭ್ಯ ಇವೆ.  KSTBF ನ ಎಲ್ಲಾ ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ subscribe ಆಗಿ 
                   CLICK HERE TO SUBSCRIBE

ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವ ವಿಧಾನ
        
ಆತ್ಮೀಯ ವೃತ್ತಿ ಬಾಂಧವರೇ,
                        2024-25 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಸರಕಾರಿ/ಅನುದಾನಿತಬಶಕಿಷಕರ/ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯಕ್ಕೆ ಅರ್ಜಿಯನ್ನು ಕರೆಯಲಾಗಿದೆ. ಈ ಅರ್ಜಿಯನ್ನು ಕಡ್ಡಾಯವಾಗಿ On-Line ನಲ್ಲಿಯೇ ಸಲ್ಲಿಸಬೇಕು. 

👉 ಅರ್ಜಿ ಸಲ್ಲಿಸುವ ಶಿಕ್ಷಕರ ಕಲ್ಯಾಣ ನಿಧಿಯ ಜಾಲತಾಣ : kstbfonline.karnataka.gov.in ಇಲ್ಲಿ ಕ್ಲಿಕ್‌ ಮಾಡಿರಿ.

👉 ಅರ್ಜಿ ಸಲ್ಲಿಸುವ ಅವಧಿ : 01.12.2024 ರಿಂದ 31.12.2024


👉 ಅರ್ಜಿ ಸಲ್ಲಿಸಲು ಕೆಲವು ಸೂಚನೆಗಳು :

        1. ಒಂದು ಕುಟುಂಬಕ್ಕೆ ಒಂದು ವಿದ್ಯಾರ್ಥಿಗೆ ಮಾತ್ರ ಧನಸಹಾಯಕ್ಕೆ ಅರ್ಜಿ 
            ಸಲ್ಲಿಸುವುದು.
        2.  ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರಾಗಿದ್ದರೆ ಒಬ್ಬರು ಮಾತ್ರ 
            ಅರ್ಜಿ ಸಲ್ಲಿಸುವುದು.
        3. ಅರ್ಜಿಯಲ್ಲಿ ನಮೂದಾಗಿರುವ ಕೋರ್ಸ್‌ ಗಳಿಗೆ ಮಾತ್ರ ಅರ್ಜಿ 
            ಸಲ್ಲಿಸುವುದು.
        4. ಶಿಕ್ಷಕರು ಕಡ್ಡಾಯವಾಗಿ ಸಹಿ ಮಾಡಿರಬೇಕು.
        5. ಶಿಕ್ಷಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
        6. ವ್ಯಾಸಂಗ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

👉 ಉನ್ನತ ವ್ಯಾಸಂಗಕ್ಕೆ ಧನ ಸಹಾಯದ ಅರ್ಜಿ ಸಲ್ಲಿಸುವಾಗ ಅವಶ್ಯವಾಗಿ ಬೇಕಾಗುವ ದಾಖಲೆಗಳು 

1. Teacher working certificate

2. Fee Receipt

3. Study Certificate

4. Certified by Head of the Institution


ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಕೆಳಗಿನ ವೀಡಿಯೊ ವೀಕ್ಷಿಸಿರಿ. 👇





👆 CLICK HERE TO WATCH VIDEO 🆕  



👆 CLICK HERE TO WATCH VIDEO 🆕  



👆 CLICK HERE TO WATCH VIDEO 🆕 


LMS ಕಾರ್ಡ್ update ಮಾಡಲು ಬೇಕಾಗುವ ದಾಖಲೆಗಳು 

 


1.ಹಳೆಯ LMS card update ಮಾಡಲು ಮತ್ತು ಹೊಸ LMS card ಪಡೆಯಲು ಬೇಕಾದ ಸಂಸ್ಥೆಯ ಮುಖ್ಯಸ್ಥರ ಪ್ರಮಾಣ ಪತ್ರ ನಮೂನೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

1 ಸಂಸ್ಥೆಯ ಮುಖ್ಯಸ್ಥರ ಪ್ರಮಾಣ ಪತ್ರ 




2. ಉನ್ನತ ವ್ಯಾಸಂಗಕ್ಕೆ ಧನ ಸಹಾಯದ ಅರ್ಜಿ ಸಲ್ಲಿಸುವಾಗ ಅವಶ್ಯವಾಗಿ ಬೇಕಾಗುವ ದಾಖಲೆಗಳು 

1. Teacher working certificate

2. Fee Receipt

3. Study Certificate

4. Certified by Head of the Institution

1. CLICK HERE TO DOWNLOAD CERTIFIED BY HEAD OF THE INSTITUTION 🆕