1. ದಿನಾಂಕ 24.6.2025 SISLEP ನಲ್ಲಿ ಬೆಂಗಳೂರು ವಿಭಾಗದ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಿಗೆ ತರಬೇತಿ. ನಮ್ಮ FLN ವಿಡಿಯೋ ತೋರಿಸಲಾಯಿತು.
2. ದಿನಾಂಕ 16.6.2025 FLN 2025-26 ಪರಿಚಯಾತ್ಮಕ ಕಾರ್ಯಕ್ರಮ ವಿಡಿಯೋ ಸರಣಿಗೆ ನಮ್ಮ ಸಂತೋಷ ಶಿಕ್ಷಣಕ್ಕೆ ಜಯಲಕ್ಷ್ಮಿ, ಭಾರತಿ ಬಡಿಗೇರ, N B ದ್ಯಾಪೂರ ಅಥಿತಿಗಳಾಗಿ ಆಗಮಿಸಿದ್ದರು
2. SRP ಕೇಂದ್ರ ಸಪ್ತಪೂರ cwsn ಮಕ್ಕಳಿಗೆ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದೆ
3. Teachers society ಯಲ್ಲಿ ಹುಟ್ಟು ಹಬ್ಬ ಆಚರಣೆ