"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

SATA info 2023-24

 


1) Student Aadhar Verification :

      ಈ ವರ್ಷ 1 ನೇ ತರಗತಿಗೆ ದಾಖಲಾದ ಮಕ್ಕಳ ಹಾಗೂ ಹೊಸದಾಗಿ ಅಥವಾ ನವೀಕರಣ ಮಾಡಿಸಿಕೊಂಡು ಬಂದ ವಿದ್ಯಾರ್ಥಿಗಳ ಆಧಾರ ವೇರಿಫಿಕೇಶನ್‌ ಅನ್ನು SATS ನಲ್ಲಿ ಮಾಡಬೇಕು.

                     ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ


2) SATS UDISE PLUS ಪೂರ್ಣಗೊಳಿಸಬೇಕು :

   ಪ್ರತಿವರ್ಷದಂತೆ ಈ ವರ್ಷವೂ ಕೂಡ SATS ನಲ್ಲಿ Udise Plus ನಲ್ಲಿರುವ Section 1 ದಿಂದ Section 11 ರ ವರೆಗಿನ ಎಲ್ಲಾ ಮಾಹಿತಿಯನ್ನು Update ಮಾಡಬೇಕು. Submit Status ಹಾಗೂ Validate Status ಎರಡು ಕಡೆ ನೀಲಿ ಬಣ್ಣದಲ್ಲಿ () ಮಾರ್ಕ್‌ ಬರಬೇಕು. 

ಭರ್ತಿ ಮಾಡುವಾಗ ಗಮನಿಸಬೇಕಾದ ಅಂಶಗಳು 

* A(II) ರಲ್ಲಿ 1.50 ಯ f ಕಾಲಂ (Yes) ಇರುತ್ತದೆ. ಅದನ್ನು (No) ಎಂದು ಮಾಡಿ ನಂತರ (Yes) ಎಂದು ಮಾಡಬೇಕು ಆಗ SDMC ಬ್ಯಾಂಕ್‌ ವಿವರ ಕಾಣಿಸುತ್ತದೆ.

* Section 3 ರಲ್ಲಿ 3.3 Update ಮಾಡಿದ ಮೇಲೆ 3.1 & 3.2 Update ಮಾಡಬೇಕು.

ಕೊನೆಗೆ FREEZ ಮಾಡಿರಿ ಹಾಗೂ Certificate Download ಮಾಡಿಕೊಂಡು ಅದಕ್ಕೆ ಸಹಿ ಮಾಡಿ Upload ಮಾಡಬೇಕು.



3) CCE Result Entry ಮಾಡಬೇಕು :

ಪ್ರತಿ ವರ್ಷದಂತೆ ತರಗತಿವಾರು ಮಕ್ಕಳು ಪಡೆದುಕೊಂಡ ಗ್ರೇಡ್‌ ಗಳನ್ನು ಹಾಕಬೇಕು. ನಾಲ್ಕು ರೂಪನಾತ್ಮಕ ಮೌಲ್ಯಮಾಪನ (FA 1 to 4) ಹಾಗೂ ಎರಡು ಸಂಕಲನಾತ್ಮಕ ಮೌಲ್ಯಮಾಪನ (SA 1 & 2) 


4) ತಿಂಗಳುವಾರು ಹಾಜರಾತಿಯನ್ನು ಹಾಕುವುದು :

ಮೇ 2023 ರಿಂದ ಎಪ್ರೀಲ್‌ 2024 ರ ವರೆಗೆ ಎಲ್ಲಾ ತಿಂಗಳ ಹಾಜರಾತಿಯನ್ನು ತರಗತಿವಾರು ಹಾಕಬೇಕು. ಯಾವ ತಿಂಗಳ ಹಾಜರಿಯನ್ನು 0 ಎಂದು ಹಾಕಬಾರದು ಉದಾಹರಣೆಗೆ ಮೇ ತಿಂಗಳ ಹಾಜರಿ.


5) PART - B ಗ್ರೇಡ್‌ ಹಾಕುವುದು :

ಪ್ರತಿ ವರ್ಷದಂತೆ ಈ ವರ್ಷವೂ ಕೂಡ "PART-B" ಗೆ ಸಂಬಂಧಿಸಿದ ಗ್ರೇಡ್‌ ಗಳನ್ನು ಹಾಕುವುದು. SA-2 ಗೆ ಹಾಕಿದ ಗ್ರೇಡ್‌ ಗಳು SA-1 ಗೆ Genarate ಅಗುತ್ತದೆ.

        ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ


6) DASHBOARD ಚೆಕ್‌ ಮಾಡಬೇಕು :

 ಈ ವರ್ಷ ಮುಖ್ಯವಾಗಿ ನಾವು ಎಡರು ಕಡೆ DASHBOARD ಚೆಕ್‌ ಮಾಡಬೇಕು 

    1) SATS ನಲ್ಲಿರುವ DAHSBOARD ಹಾಗೂ

    2) MHRD UDISE PLUS DASHBOARD 

               ಈ ಎರಡು ಲಾಗಿನ್‌ Open ಮಾಡಿಕೊಂಡು ಎರಡು DASHBOARD ಗಳನ್ನು ತಾಳೆ ನೋಡಬೇಕು. ಎರಡು ಕಡೆ ದಾಖಲಾತಿ ಸಮ ಇರಬೇಕು. 

   MHRD UDISE PLUS ನಲ್ಲಿ SCHOOL COMPLATION Certificate Verify ಮಾಡುವ ಮೊದಲು SATS ಹಾಗೂ Udise + ನಲ್ಲಿ ಇರುವ ದಾಖಲಾತಿ ಸಮ ಇರಬೇಕು. 

ಸೂಚನೆ : MHRD Udise Plus ನಲ್ಲಿ 2023-24 ನೇ ಶೈಕ್ಷಣಿಕ ವರ್ಷದ ಕೊನೆಗೆ ಪೂರ್ಣಗೊಳಿಸಬೇಕಾದ ಮಾಹಿತಿಯನ್ನು ಸಧ್ಯದಲ್ಲಿಯೇ Upload ಮಾಡಲಾಗುತ್ತದೆ.

      ಮಾಹಿತಿಗಾಗಿ @ ಸಂತೋಷ ಶಿಕ್ಷಣ