"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ರಾಷ್ಟ್ರೀಯ ಬಾಹ್ಯಾಕಾಶ ದಿನ ರಸಪ್ರಶ್ನೆ 1




            ಆತ್ಮೀಯ ವೃತ್ತಿ ಬಾಂಧವರೆ ಭಾರತದ ಎರಡನೇ ಬಾಹ್ಯಾಕಾಶ ದಿನವನ್ನು ದಿನಾಂಕ 23.08.2025 ರಂದು ಆಚರಿಸಲಾಗುತ್ತಿದೆ. ಅಂದರೆ ಆಗಸ್ಟ್‌ 23 2023 ರಂದು ಭಾರತ ಚಂದ್ರಯಾನ 3 ಲ್ಯಾಂಡರ್‌ ಮತ್ತು ರೋವರ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿತು. ಮತ್ತು 4 ನೇ ದೇಶವಾಗಿ ಈ ಸಾಧನೆ ಮಾಡಿತು. ಅಲ್ಲದೆ ದಕ್ಷಿಣ ಧ್ರುವ ತಲುಪಿದ ಮೊದಲ ದೇಶವಾಗಿದೆ. ಈ ಸಾಧನೆಯ ಅವೀಸ್ಮರಣೀಯ ಸಾಧನೆಯ ನೆನಪಿಗಾಗಿ ಆಗಸ್ಟ್‌ 23 ಅನ್ನು NATIONAL SPACE DAY  ಎಂದು ಆಚರಿಸಲು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು.
              ಆದ್ದದಿಂದ ಈ ಸಂತೋಷ ಶಿಕ್ಷಣ ಬ್ಲಾಗ್‌ ನಲ್ಲಿ ISRO ಹಾಗೂ ಚಂದ್ರಯಾನ ಕುರಿತು ರಸಪ್ರಶ್ನೆ ಸರಣಿ ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಈ ಸರಣಿ ಲಿಂಕ್‌ ಗಳನ್ನು Share ಮಾಡುವುದರ ಮೂಲಕ ಅಥವಾ ಪ್ರೋಜೆಕ್ಟರ್‌ ಮೂಲಕ ರಸಪ್ರಶ್ನೆ ಆಡಿಸುವುದರೊಂದಿಗೆ  ಮಕ್ಕಳಿಗೆ ISRO ಹಾಗೂ ಚಂದ್ರಯಾನ ಕುರಿತು ಮಾಹಿತಿ ನೀಡುವ ಎಂದು ಆಶಿಸುತ್ತಾ ಈ ಒಂದು ಸಣ್ಣ ಪ್ರಯತ್ನ. ಧನ್ಯವಾದಗಳು
ಯಾವುದಾದರೂ ಪ್ರಶ್ನೆಯಲ್ಲಿ ವ್ಯತ್ಯಾಸವಿದ್ದರೆ. ತಮ್ಮ ಸಲಹೆ ನೀಡಲು ವಿನಂತಿ 
Time's Up
score:

Total Questions:

Attempt:

Correct:

Wrong:

Percentage: