ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಶಹರ
ವಿದ್ಯಾ ಧರೆ E- magazine 2024-25
ಧಾರವಾಡ ಶಹರ ವಲಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಆಯೋಜಿಸಲಾದ ವಿಶೇಷ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ತಿಂಗಳ ತಿರುಳು ಈ "ವಿದ್ಯಾಧರೆ" E-MAGAZINE
ಜುಲೈ 2024 ಸಂಚಿಕೆ - 1 ಸೆಪ್ಟೆಂಬರ್ 2024 ಸಂಚಿಕೆ - 2
2024-25 ನೇ ಸಾಲಿನ ಧಾರವಾಡ ಶಹರ ವಲಯದ ಶೈಕ್ಷಣಿಕ ವಿಶೇಷ ಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ವಿವರವಾದ ವರದಿಯನ್ನು ವಿದ್ಯಾಧರೆ ಎಂಬ E-magazine ಮೂಲಕ 6 ಸಂಚಿಕೆಗಳಲ್ಲಿ ಪ್ರಕಟ ಮಾಡಿದ್ದೇವೆ. ಪ್ರತಿ E-Magazine ವಿಕ್ಷಿಸಲು ಪೋಟೋ ಕೆಳಗಿನ ನೀಲಿ ಬಣ್ಣದ ಮೇಲೆ ಕ್ಲಿಕ್ ಮಾಡಿರಿ e-magazine ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿದ ಶ್ರೀ ಅಶೋಕ ಕುಮಾರ ಸಿಂದಗಿ BEO ಹಾಗೂ ಶ್ರೀ ಮಂಜುನಾಥ ಅಡಿವೇರ BRC-Co ಇವರಿಗೆ ಹಾಗೂ ಮಾಹಿತಿ ಸಂಗ್ರಹದಲ್ಲಿ ಸಹಕರಿಸಿದ ಧಾರವಾಡ ಶಹರ ವಲಯದ ಎಲ್ಲಾ ಶೈಕ್ಷಣಿಕ ಮೇಲ್ವಿಚಾರಕರಿಗೆ ಮತ್ತು ಧಾರವಾಡ ಶಹರ ವಲಯದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಯರಿಗೆ ಮತ್ತು E-Magazine ವಿನ್ಯಾಸ ಮತ್ತು ರಚನೆ ಮಾಡುವಲ್ಲಿ ಸಹಾಯ ಮಾಡಿದ ಸಂತೋಷ ಕರಮಳ್ಳವರ (ಸಂತೋಷ ಶಿಕ್ಷಣ) ಒಟ್ಟಾರೆಯಾಗಿ e-Magazine ತಯಾರಿಕೆಯಲ್ಲಿ ಸಹಕರಿಸಿದ ಎಲ್ಲರಿಗೂ ಇಲಾಖೆ ಪರವಾಗಿ ಧನ್ಯವಾದಗಳು.
ವರದಿ
ಶ್ರೀಮತಿ ಜಯಲಕ್ಷ್ಮೀ H. (BRP Sec)
E-Magazine Nodal