Pages
Home
ಪಠ್ಯಪುಸ್ತಕ ಬೇಡಿಕೆ ಸಲ್ಲಿಸುವ ವಿಧಾನ 2025-26
ಏಕ್ ಭಾರತ್ ಶ್ರೇಷ್ಠ ಬಾರತ್ ಕ್ಕಾಗಿ ಓದು ( 100 ದಿನಗಳ ಓದುವ ಅಭಿಯಾನದಡಿಯಲ್ಲಿ)
ಏಕ್ ಭಾರತ್ ಶ್ರೇಷ್ಠ ಭಾರತ್ ರಸಪ್ರಶ್ನೆ (100 ದಿನಗಳ ಓದುವ ಅಭಿಯಾನ)
"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ
ಏಕ್ ಭಾರತ ಶ್ರೇಷ್ಠ ಭಾರತ ರಸಪ್ರಶ್ನೆ (ಉತ್ತರಾಖಂಡ)
ಆತ್ಮೀಯ ಮುಖ್ಯ ಶಿಕ್ಷಕರೆ,
ಪ್ರಸ್ತುತ ವರ್ಷದಲ್ಲಿ ನವೆಂಬರ್ 4, 2024 ರಿಂದ 100 ದಿನಗಳ ಓದುವ
ಅಭಿಯಾನ
ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ
9 ನೇ ವಾರದ 3 ನೇ
ಗುಂಪಿನ ವಿದ್ಯಾರ್ಥಿಗಳಿಗಾಗಿ "ಏಕ್ ಭಾರತ್ ಶ್ರೇಷ್ಠ ಭಾರತ್" ಕ್ಕಾಗಿ
ಓದು ಚಟುವಟಿಕೆಯನ್ನು
ನಿರ್ವಹಿಸಬೇಕು. ಆದ್ದರಿಂದ 2024-25 ನೇ ಸಾಲಿನಲ್ಲಿ
ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಲ್ಲಿ
ಪಾಲುದಾರ ರಾಜ್ಯಗಳು ಪರಸ್ಪರ
ಪರಿಚಯ ಮಾಡುವುದು. ಹಾಗೂ ಈ ವರ್ಷ ಕರ್ನಾಟಕ ಮತ್ತು
ಉತ್ತರಾಖಂಡ ರಾಜ್ಯಗಳು
ಪರಸ್ಪರ ಸಾಂಸ್ಕೃತಿಕ ಅಂಶಗಳು ಹಾಗೂ ಧಾರ್ಮಿಕ ಅಂಶಗಳು ಮತ್ತು
ಇತರೆ ಅಂಶಗಳನ್ನು
ಹಂಚಿಕೊಳ್ಳುವುದು
( ದಿನಾಂಕ 15.06.2024 ರ ಸುತ್ತೋಲೆ ಪ್ರಕಾರ)
. ಈ
ನಿಟ್ಟಿನಲ್ಲಿ
ಸಂತೋಷ ಶಿಕ್ಷಣ ಬ್ಲಾಗ್
ನಲ್ಲಿ 100 ದಿನಗಳ ಓದುವ ಅಭಿಯಾನ
ಕಾರ್ಯಕ್ರಮದಡಿಯಲ್ಲಿ
9 ನೇ ವಾರದ ಹಾಗೂ 3 ನೇ ಗುಂಪಿನ ಚಟುವಟಿಕೆಯಾಗಿ
ಉತ್ತರಾಖಂಡದ ಸಂಕ್ಷೀಪ್ತ ಪರಿಚಯವುಳ್ಳ
ಈ On-Line ರಸಪ್ರಶ್ನೆ ರಚಿಸಲಾಗಿದೆ.
ಇದನ್ನು ನಿಮ್ಮ ಶಾಲಾ ವಿದ್ಯಾರ್ಥಿಗಳೊಂದಿಗೆ Share ಮಾಡಿರಿ
( ಯಾವುದಾದರೂ ಪ್ರಶ್ನೆಯಲ್ಲಿ ವ್ಯತ್ಯಾಸವಾಗಿದ್ದರೆ ತಮ್ಮ ಅಭಿಪ್ರಾಯ ತಿಳಿಸಿರಿ)
ಈ ಮಾಹಿತಿಯು ದಿನಾಂಕ 15.10.2024 ರ ಸುತ್ತೋಲೆ ಪ್ರಕಾರ ಇರುತ್ತದೆ.
ಮಾರ್ಗದರ್ಶನ
ಅಶೋಕ ಕುಮಾರ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ
ಮಂಜುನಾಥ ಅಡಿವೇರ ಕ್ಷೇತ್ರ ಸಮನ್ವಾಧಿಕಾರಿಗಳು ಧಾರವಾಡ ಶಹರ
ವಿಜಯಕುಮಾರ ಕರಿಕಟ್ಟಿ BRP ಪ್ರೌಢ ವಿಭಾಗ
ಸಂಗ್ರಹ ಮತ್ತು ರಚನೆ
ಸಂತೋಷ ಕರಮಳ್ಳವರ (ಸಂತೋಷ ಶಿಕ್ಷಣ) ಧಾರವಾಡ ಶಹರ
Start The Quiz
Time's Up
score:
Next question
See Your Result
Total Questions:
Attempt:
Correct:
Wrong:
Percentage:
Start Again
Go To Home
Newer Post
Older Post
Home
ಸಂಭ್ರಮ ಶನಿವಾರ
ಸಂಭ್ರಮ ಶನಿವಾರ ಕಾರ್ಯಕ್ರಮ : ಇಂದಿನ ಪ್ರಸ್ತುತ ದಿನಮಾನಗಳಲ್ಲಿ ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣವನ್ನು ಅಳವಡಿಸಿದ್ದರು ತರಗತಿಯ ಕೊನೆಯಲ್ಲಿ ಅದನ್ನು ಸಮ್...
LBA (ಪಾಠ ಆಧಾರಿತ ಮೌಲ್ಯಾಂಕನ) 2025-26
LBA (ಪಾಠ ಆಧಾರಿತ ಮೌಲ್ಯಾಂಕನ) 2025-26 2025-26 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಪ್ರತಿ ಶಾಲೆಯಲ್ಲಿ LBA ಅಂದರೆ ಪಾಠ ಆಧಾರಿತ ಮೌಲ್ಯಾಂಕನವನ್ನು ( ...
ಆದೇಶಗಳು 2025-26
2025 - 26 ನೇ ಸಾಲಿನ ಪ್ರಮುಖ ಸುತ್ತೋಲೆಗಳು ಮತ್ತು ಆದೇಶಗಳು 32. ಗಣಿತ ಗಣಕ ಶಿಕ್ಷಕರ ತರಬೇತಿ ಸಾಹಿತ್ಯ 31. ಗಣಿತ ಗಣಕ ಶಿಕ್ಷಕರ ಕೈಪಿಡಿ 30. ಗಣಿತ ಗಣಕ ಸುತ್ತೋಲೆ ...