"SATS, KSTBF, EEDS, ವಿದ್ಯಾವಾಹಿನಿ, KSEAB, INSPIRE AWARD, UDISE PLUS, NISHTA, ಮತ್ತು ಎಲ್ಲಾ ರೀತಿಯ ಶೈಕ್ಷಣಿಕ on-line ಮಾಹಿತಿಗಾಗಿ ಸಂತೋಷ ಶಿಕ್ಷಣ YouTube Channel ಗೆ ಭೇಟಿ ನೀಡಿ

ಪಠ್ಯಪುಸ್ತಕ ಬೇಡಿಕೆ ಸಲ್ಲಿಸುವ ವಿಧಾನ 2025-26

 


ಪಠ್ಯಪುಸ್ತಕ ಬೇಡಿಕೆ ಸಲ್ಲಿಸುವ ಸಂಪೂರ್ಣ ವಿವರ 2025-26


 SATS TEXTBOOK INDENT ENTRY 2025-26

CLASSWISE TEXTBOOK NAME (1 TO 8) (KANNADA MEDIUM)

ಸಂತೋಷ ಶಿಕ್ಷಣ Youtube Channel

Sr. No.

Class

TITLE CODE

TITLE NAME

1

1

EN-01-NKE-A1

NALIKALI_ENGLISH WORKBOOK-1 (ENGLISH NALIKALI) PART-1

2

1

EN-01-NKE-A2

NALIKALI_ENGLISH WORKBOOK-2 (ENGLISH NALIKALI) PART-1

3

1

EN-01-NKE-B1

NALIKALI_ENGLISH WORKBOOK-1 (ENGLISH NALIKALI) PART-2

4

1

EN-01-NKE-B2

NALIKALI_ENGLISH WORKBOOK-2 (ENGLISH NALIKALI PART-2)

5

1

KA-01-NKG-A1

NALIKALI_KANNADA_GANITHA PART 1

6

1

KA-01-NKG-A1

NALIKALI_KANNADA_GANITHA PART 1

7

1

KA-01-NKK-A1

NALIKALI_KANNADA PART 1

8

1

KA-01-NKK-B1

NALIKALI_KANNADA PART 2

9

1

KA-01-NKP-A1

NALIKALI_KANNADA_HEALTH_AND_ENVIRONMENT PART 1

10

1

KA-01-NKP-B1

NALIKALI_KANNADA_HEALTH_AND_ENVIRONMENT PART 2

11

1

KA-01-SD-A1

STUDENT DIARY CLASS 1

12

2

EN-02-NKE-A1

NALIKALI_ENGLISH WORKBOOK (ENGLISH NALIKALI) PART 1

13

2

EN-02-NKE-B1

NALIKALI_ENGLISH WORKBOOK (ENGLISH NALIKALI) PART 2

14

2

KA-02-NKG-A1

NALIKALI_KANNADA_GANITHA PART 1

15

2

KA-02-NKG-B1

NALIKALI_KANNADA_GANITHA PART 2

16

2

KA-02-NKK-A1

NALIKALI_KANNADA PART 1

17

2

KA-02-NKK-B1

NALIKALI_KANNADA PART 2

18

2

KA-02-NKP-A1

NALIKALI_KANNADA_HEALTH_AND_ENVIRONMENT PART 1

19

2

KA-02-NKP-B1

NALIKALI_KANNADA_HEALTH_AND_ENVIRONMENT PART 2

20

2

KA-02-SD-A1

STUDENT DIARY CLASS 2

21

3

EN-03-NKE-A1

NALIKALI_ENGLISH WORKBOOK (ENGLISH NALIKALI) PART 1

22

3

EN-03-NKE-B1

NALIKALI_ENGLISH WORKBOOK (ENGLISH NALIKALI) PART 2

23

3

KA-03-NKG-A1

NALIKALI_KANNADA_GANITHA PART 1

24

3

KA-03-NKG-B1

NALIKALI_KANNADA_GANITHA PART 2

25

3

KA-03-NKK-A1

NALIKALI_KANNADA PART 1

26

3

KA-03-NKK-B1

NALIKALI_KANNADA PART 2

27

3

KA-03-NKP-A1

NALIKALI_KANNADA_HEALTH_AND_ENVIRONMENT PART 1

28

3

KA-03-NKP-B1

NALIKALI_KANNADA_HEALTH_AND_ENVIRONMENT PART 2

29

3

KA-03-SD-A1

STUDENT DIARY CLASS 3

30

4

EN-04-ERA-A1

ENGLISH_READER_ACTIVITY_BOOK PART 1

31

4

EN-04-ERA-B1

ENGLISH_READER_ACTIVITY_BOOK PART 2

32

4

KA-04-EVS-A1

KANNADA_PARISARA_ADHYAYANA PART 1

33

4

KA-04-EVS-B1

KANNADA_PARISARA_ADHYAYANA PART 2

34

4

KA-04-KAN-WB1

KANNADA WORKBOOK-1

35

4

KA-04-KAN-WB2

KANNADA WORKBOOK-2

36

4

KA-04-MAT-A1

KANNADA_MATHS PART 1

37

4

KA-04-MAT-B1

KANNADA_MATHS PART 2

38

4

KA-04-MAT-WB1

KANNADA MATHS WORKBOOK -1

39

4

KA-04-MAT-WB2

KANNADA MATHS WORKBOOK -2

40

4

KA-04-SD-A1

STUDENT DIARY CLASS 4

41

4

KA-04-SVK-A1

SAVI KANNADA PART 1

42

4

KA-04-SVK-B1

SAVI KANNADA PART 2

43

5

EN-05-ESL-A1

ENGLISH_SL PART 1

44

5

EN-05-ESL-B1

ENGLISH_SL PART 2

45

5

KA-05-ENG-WB1

ENGLISH WORKBOOK-1

46

5

KA-05-ENG-WB2

ENGLISH WORKBOOK-2

47

5

KA-05-EVS-A1

KANNADA_PARISARA_ADHYAYANA PART 1

48

5

KA-05-EVS-B1

KANNADA_PARISARA_ADHYAYANA PART 2

49

5

KA-05-KAN-WB1

KANNADA WORKBOOK-1

50

5

KA-05-KAN-WB2

KANNADA WORKBOOK-2

51

5

KA-05-KFL-A1

KANNADA_FL PART 1

52

5

KA-05-KFL-B1

KANNADA_FL PART 2

53

5

KA-05-MAT-A1

KANNADA_MATHS PART 1

54

5

KA-05-MAT-B1

KANNADA_MATHS PART 2

55

5

KA-05-MAT-WB1

KANNADA MATHS WORKBOOK-1

56

5

KA-05-MAT-WB2

KANNADA MATHS WORKBOOK-2

57

5

KA-05-SD-A1

STUDENT DIARY CLASS 5

58

6

EN-06-ESL-A1

ENGLISH_SL PART 1

59

6

EN-06-ESL-B1

ENGLISH_SL PART 2

60

6

HI-06-HTL-A1

HINDI_TL ( VALLARI ) PART 1

61

6

HI-06-HTL-B1

HINDI_TL ( VALLARI ) PART 2

62

6

KA-06-ENG-WB1

ENGLISH WORKBOOK-2

63

6

KA-06-ENG-WB2

ENGLISH WORKBOOK-2

64

6

KA-06-KAN-WB1

KANNADA WORKBOOK-1

65

6

KA-06-KAN-WB2

KANNADA WORKBOOK-2

66

6

KA-06-KFL-A1

KANNADA_FL PART 1

67

6

KA-06-KFL-B1

KANNADA_FL PART 2

68

6

KA-06-MAT-A1

KANNADA_MATHS PART 1

69

6

KA-06-MAT-B1

KANNADA_MATHS PART 2

70

6

KA-06-MAT-WB1

KANNADA MATHS WORKBOOK-1

71

6

KA-06-MAT-WB2

KANNADA MATHS WORKBOOK-2

72

6

KA-06-PEd-A1

KANNADA_PHY_EDU PART 1

73

6

KA-06-PEd-B1

KANNADA_PHY_EDU PART 2

74

6

KA-06-SCI-A1

KANNADA_SCIENCE PART 1

75

6

KA-06-SCI-B1

KANNADA_SCIENCE PART 2

76

6

KA-06-SD-A1

STUDENT DIARY CLASS 6

77

6

KA-06-SSC-A1

KANNADA_SOCIAL SCIENCE PART 1

78

6

KA-06-SSC-B1

KANNADA_SOCIAL SCIENCE PART 2

79

7

EN-07-ESL-A1

ENGLISH_SL PART 1

80

7

EN-07-ESL-B1

ENGLISH_SL PART 2

81

7

HI-07-HTL-A1

HINDI_TL ( VALLARI ) PART 1

82

7

HI-07-HTL-B1

HINDI_TL ( VALLARI ) PART 2

883

7

KA-07-ENG-WB1

ENGLISH WORKBOOK-2

84

7

KA-07-ENG-WB2

ENGLISH WORKBOOK-2

85

7

KA-07-KAN-WB1

KANNADA WORKBOOK-1

86

7

KA-07-KAN-WB2

KANNADA WORKBOOK-2

87

7

KA-07-KFL-A1

KANNADA_FL PART 1

88

7

KA-07-KFL-B1

KANNADA_FL PART 2

89

7

KA-07-MAT-A1

KANNADA_MATHS PART 1

90

7

KA-07-MAT-B1

KANNADA_MATHS PART 2

91

7

KA-07MAT-WB1

KANNADA MATHS WORKBOOK-1

92

7

KA-07-MAT-WB2

KANNADA MATHS WORKBOOK-2

93

7

KA-07-PEd-A1

KANNADA_PHY_EDU PART 1

94

7

KA-07-PEd-B1

KANNADA_PHY_EDU PART 2

95

7

KA-07-SCI-A1

KANNADA_SCIENCE PART 1

96

7

KA-07-SCI-B1

KANNADA_SCIENCE PART 2

97

7

KA-07-SD-A1

STUDENT DIARY CLASS 6

98

7

KA-07-SSC-A1

KANNADA_SOCIAL SCIENCE PART 1

99

7

KA-07-SSC-B1

KANNADA_SOCIAL SCIENCE PART 2

100

8

EN-08-ESL-A1

ENGLISH_SL PART 1

101

8

EN-08-ESL-B1

ENGLISH_SL PART 2

102

8

HI-08-HTL-A1

HINDI_TL ( VALLARI ) PART 1

103

8

HI-08-HTL-B1

HINDI_TL ( VALLARI ) PART 2

104

8

KA-08-ENG-WB1

ENGLISH WORKBOOK-2

105

8

KA-08-ENG-WB2

ENGLISH WORKBOOK-2

106

8

KA-08-KAN-WB1

KANNADA WORKBOOK-1

107

8

KA-08-KAN-WB2

KANNADA WORKBOOK-2

108

8

KA-08-KFL-A1

KANNADA_FL PART 1

109

8

KA-08-KFL-B1

KANNADA_FL PART 2

110

8

KA-08-MAT-A1

KANNADA_MATHS PART 1

111

8

KA-08-MAT-B1

KANNADA_MATHS PART 2

112

8

KA-08-MAT-WB1

KANNADA MATHS WORKBOOK-1

113

8

KA-08-MAT-WB2

KANNADA MATHS WORKBOOK-2

114

8

KA-08-PEd-A1

KANNADA_PHY_EDU PART 1

115

8

KA-08-PEd-B1

KANNADA_PHY_EDU PART 2

116

8

KA-08-SCI-A1

KANNADA_SCIENCE PART 1

117

8

KA-08-SCI-B1

KANNADA_SCIENCE PART 2

118

8

KA-08-SD-A1

STUDENT DIARY CLASS 6

119

8

KA-08-SSC-A1

KANNADA_SOCIAL SCIENCE PART 1

120

8

KA-08-SSC-B1

KANNADA_SOCIAL SCIENCE PART 2

Sr. No.

CLASS

MEDIUM

TOTAL TITLES

TOTAL

1

1

KANNADA

11

 

2

2

KANNADA

9

 

3

3

KANNADA

9

 

4

4

KANNADA

13

 

5

5

KANNADA

15

1 ರಿಂದ 5 ಒಟ್ಟು : 57

6

6

KANNADA

21

 

7

7

KANNADA

21

1 ರಿಂದ 7 ಒಟ್ಟು : 99

8

8

KANNADA

21

1 ರಿಂದ 8 ಒಟ್ಟು : 120

9

TOTAL

KANNADA

120

 

 

ಆತ್ಮೀಯ ಮುಖ್ಯೋಪಾಧ್ಯಾಯರೇ,

                 2025-26 ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕಗಳ

 ಬೇಡಿಕೆಯನ್ನು SATS ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆಯು

 ಶಾಲಾ ಹಂತದಲ್ಲಿ ಕೈಗೊಳ್ಳಬೇಕಾಗಿದೆ. SATS ತಂತ್ರಾಂಶದಲ್ಲಿ

 TEXTBOOK INDENT ONLINE ENTRY ಮಾಡುವುದು

 ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದೆ. ಪಠ್ಯಪುಸ್ತಕ ಬೇಡಿಕೆಯನ್ನು SATS

 ನಲ್ಲಿ ಅಳವಡಿಸುವ ಪೂರ್ವದಲ್ಲಿ ತರಗತಿವಾರು ಮತ್ತು ವಿಷಯವಾರು

 ಪಠ್ಯಪುಸ್ತಕಗಳ ಹೆಸರು ತಿಳಿದಿರಬೇಕು. ಆದ್ದರಿಂದ ಈ PDF ನಲ್ಲಿ 1

ರಿಂದ 8 ನೇ ತರಗತಿ ವರೆಗಿನ ಕನ್ನಡ ಮಾಧ್ಯಮದ ತರಗತಿವಾರು

 ಪಠ್ಯಪುಸ್ತಕಗಳ TITLE NAME AND TITLE CODE CHART

ಇದೆ ಇದು ಮುಖ್ಯ ಗುರುಗಳಿಗೆ ತುಂಬಾ ಅನುಕೂಲವಾಗಲಿದೆ.

ಪ್ರಮುಖ ಅಂಶಗಳು :-

1)     👉 1 ರಿಂದ 10 ನೇ ತರಗತಿಗಳಿಗೆ ಪಠ್ಯ ಪುಸ್ತಕಗಳು ಮತ್ತು ದಿನಚರಿ ಎಂಟ್ರಿ ಮಾಡುವುದು.

2)   👉 4 ರಿಂದ 9 ನೇ ತರಗತಿಗಳಿಗೆ ಅಭ್ಯಾಸ ಪುಸ್ತಕಗಳನ್ನು ಸೇರಿಸಿ ಎಂಟ್ರಿ ಮಾಡುವುದು.

3)    👉 1 ರಿಂದ 10 ನೇ ತರಗತಿಗಳಿಗೆ ಎಲ್ಲಾ ವಿಷಯಗಳಿಗೆ Part 1

 ಮತ್ತು Part 2 ( SA 1 & SA 2) ಪುಸ್ತಕಗಳನ್ನು ಎಂಟ್ರಿ

 ಮಾಡುವುದು.

4)   👉 ತಮ್ಮ ಶಾಲೆಯ SATS ಲಾಗಿನ್‌ ನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಸಲ್ಲಿಸುವುದು.

5)    👉 ಮಾಧ್ಯಮವಾರು/ತರಗತಿವಾರು/ಶೀರ್ಷಿಕೆವಾರು ಬೇಡಿಕೆ ಸಲ್ಲಿಸುವುದು.

6)    👉 ಇಲಾಖೆ ನಿಗದಿಪಡಿಸಿದ ಶೀರ್ಷಿಕೆಗಳಿಗೆ ಮಾತ್ರ ಬೇಡಿಕೆ ಸಲ್ಲಿಸುವುದು.

ಮುಖ್ಯ ಶಿಕ್ಷಕರು ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ಕರ್ತವ್ಯಗಳು :

Ø ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ

 ವಿದ್ಯಾರ್ಥಿಗಳ ಸಂಖ್ಯೆಯನ್ನು ಎಸ್ ಎ ಟಿ ಎಸ್ ನಲ್ಲಿ ಇಂದೀಕರಣ

 ಮಾಡಿಕೊಳ್ಳುವುದು. ವಾಸ್ತವ ದಾಖಲಾತಿ ಮತ್ತು ಹಾಜರಾತಿಗೆ

 ಎಸ್ಎಟಿಎಸ್ ನಲ್ಲಿ ದಾಖಲಾತಿ ಮತ್ತು ಹಾಜರಾತಿ ಹೊಂದಾಣಿಕೆ

 ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.


Ø ತರಗತಿಗಳ ವಿಭಾಗವಾರು ಮಾಧ್ಯಮವಾರು ಮತ್ತು ಶಾಲೆಯಲ್ಲಿ

 ಕಲಿಸುತ್ತಿರುವ ಭಾಷೆಗಳ ಬಗ್ಗೆ ಅರಿವಿರಬೇಕು ಮತ್ತು ಎಸ್ಎಟಿಎಸ್ ನಲ್ಲಿ

 ಇಂದೀಕರಣ ಮಾಡಿಕೊಳ್ಳಬೇಕು.


Ø ಶಾಲೆಗೆ ಅಗತ್ಯವಿರುವ ಶೀರ್ಷಿಕೆಗಳ ಬಗ್ಗೆ ಶಾಲೆಯ ಎಲ್ಲಾ ಶಿಕ್ಷಕರಿಗೆ

 ಅರಿವಿರಬೇಕು.


Ø ಎಸ್ ಎ ಟಿ ಎಸ್ ನಲ್ಲಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸುವಾಗ

 ಅವಶ್ಯಕತೆ ಇರುವ ಶೀರ್ಷಿಕೆಗಳು ಮತ್ತು ಮಾಧ್ಯಮಗಳನ್ನು ಮಾತ್ರವೇ

 ಸಲ್ಲಿಸುವುದು.


Ø ಪ್ರಸ್ತುತ ಶೈಕ್ಷಣಿಕ ಸಾಲಿನ ದಾಖಲಾತಿ ಸಂಖ್ಯೆಗೆ

 ಹೊಂದಾಣಿಕೆಯಾಗುವಂತೆ ಮುಂದಿನ ಶೈಕ್ಷಣಿಕ ಸಾಲಿಗೆ ಬೇಡಿಕೆಯನ್ನು

 ಸಲ್ಲಿಸಬೇಕು.


Ø ಬೇಡಿಕೆ ಸಲ್ಲಿಸಿದ ನಂತರ ನಿಗದಿತ ನಮೂನೆಯಲ್ಲಿ CRP ಅವರಿಗೆ

 ದೃಢೀಕರಣವನ್ನು ಸಲ್ಲಿಸುವುದು.


Ø ಬೇಡಿಕೆಯನ್ನು ಸಲ್ಲಿಸಿದ ನಂತರ ಮತ್ತೊಮ್ಮೆ SATS ನಲ್ಲಿ ಪರಿಶೀಲಿಸಿ

 ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಾಗೂ ಶಾಲೆಗೆ ಅಗತ್ಯವಿರುವ

 ಶೀರ್ಷಿಕೆಗಳು ಮಾಧ್ಯಮಗಳ ಪುಸ್ತಕಗಳನ್ನು ಮಾತ್ರವೇ ಬೇಡಿಕೆ

 ಸಲ್ಲಿಸಿರುವ ಬಗ್ಗೆ ಶಾಲೆಯ ಹಿರಿಯ ಶಿಕ್ಷಕರ ಸಹಕಾರದಿಂದ

 ದೃಢೀಕರಿಸಿಕೊಳ್ಳಿ.


Ø ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆದ ಪಠ್ಯಪುಸ್ತಕಗಳನ್ನು ಎಸ್ ಎ

 ಟಿ ಎಸ್ ನಲ್ಲಿ ದಾಖಲಿಸಬೇಕು.


Ø ಸಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕಗಳು ದೊರಕುವಂತೆ

 ಆದ್ಯತೆಯ ವ್ಯವಸ್ಥೆ ಮಾಡಬೇಕು ಪುಸ್ತಕ ವಿತರಣಾ ವಹಿಯಲ್ಲಿ ಪ್ರತಿ

 ವಿದ್ಯಾರ್ಥಿಯಿಂದ ಪುಸ್ತಕ ವಿತರಣೆಗೆ ಸಹಿ ಪಡೆಯಬೇಕು.


Ø ಎಲ್ಲಾ ವಿದ್ಯಾರ್ಥಿಗಳಿಗೂ ಭೌತಿಕವಾಗಿ ಪುಸ್ತಕ ವಿತರಣೆ ಮಾಡಿದ

 ನಂತರ ಕಡ್ಡಾಯವಾಗಿ ಎಸ್ಎಟಿಎಸ್ ನಲ್ಲಿ ಕೂಡ ಇಂದೀಕರಣ

 ಮಾಡಬೇಕು.


Ø ದಾಖಲಾತಿ ಕಡಿಮೆಯಾಗಿ ಪಠ್ಯಪುಸ್ತಕಗಳು ಉಳಿಕೆಯ ಆದಲ್ಲಿ

 ಪಠ್ಯಪುಸ್ತಕ ನೋಡಲ್ ಅಧಿಕಾರಿಗಳಿಗೆ ಹಿಂದಿರುಗಿಸಿ ಸೂಕ್ತವಾಗಿ ಸ್ವೀಕೃತಿ

 ಪಡೆಯಬೇಕು.

 

ಶಾಲಾ ಹಂತದಲ್ಲಿ ನಿರ್ವಹಣೆ ಮಾಡಬೇಕಾದ ದಾಖಲೆಗಳು.

Ø ಎಸ್ ಎ ಟಿ ಎಸ್ ನಲ್ಲಿ ಸಲ್ಲಿಸಿರುವ ಬೇಡಿಕೆ ಪಟ್ಟಿ.


Ø ದಿನಾಂಕವಾರ ಸ್ವೀಕರಿಸಿದ ಶೀರ್ಷಿಕೆಗಳ ಪಟ್ಟಿ ಮತ್ತು ಸಂಖ್ಯೆ.


Ø ವಿದ್ಯಾರ್ಥಿಗಳಿಗೆ ವಿತರಿಸಿದ ವಿತರಣಾ ವಹಿ (ವಿದ್ಯಾರ್ಥಿಗಳ ಸಹಿಯೊಂದಿಗೆ)


Ø ಹೆಚ್ಚುವರಿ ಹಾಗೂ ಕೊರತೆ ಪುಸ್ತಕಗಳ ಮರು ಹೊಂದಾಣಿಕೆ ಕಡತ


☝   ಮೇಲಿನ ಮಾಹಿತಿಯು  ಪಠ್ಯಪುಸ್ತಕ ಬೇಡಿಕೆ ಸ್ವೀಕೃತಿ ಮತ್ತು

 ಪೂರೈಕೆ ಕೈಪಿಡಿ 2025-26 ಪ್ರಕಾರ ಇರುತ್ತದೆ.


ಮುಂದಿನ ದಿನಗಳಲ್ಲಿ ಮತ್ತೇನಾದರೂ ಬದಲಾವಣೆಗಳಾದಲ್ಲಿ Update

 ಮಾಡಲಾಗುವುದು                                

👉ಪಠ್ಯಪುಸ್ತಕ ಬೇಡಿಕೆ, ಸ್ವೀಕೃತಿ ಮತ್ತು ಪೂರೈಕೆ ಕೈಪಿಡಿ 2025-26

DOWNLOAD ಮಾಡಿರಿ ☝

ಮಾಹಿತಿಗಾಗಿ


     1. School certificate Format.

     2. Textbook Indent Approval Process Cluster_ User Manual.

     3. Textbook Indenting Process School _ User Manual.

     4. ENG in Kannada Textbook Finale DC

     5. Kannada in ENG Textbook Finale DC

     6. AIDED School Textbook Finale

     7. Urdu Medium Textbook Finale.